ಕೋಳಿಗೂಡು ಆ್ಯಪ್ (Koligudu App) ನಾಟಿ ಕೋಳಿ ಸಾಕಾಣಿಕೆಯ ಬಗ್ಗೆ ಸಂಪೂರ್ಣ ಮಾಹಿತಿ App, ನಾಟಿ ಕೋಳಿ ಆರೈಕೆ, ನಾಟಿ ಕೋಳಿ ಸಾಮಾನ್ಯ ಕಾಯಿಲೆಗಳು, ಸುಲಭ ಚಿಕಿತ್ಸೆ, ಪರಿಹಾರ ಜೊತೆಗೆ ಮಾರಾಟ ಮತ್ತು ಕೊಳ್ಳುವಿಕೆ ಆಂಡ್ರಾಯ್ಡ್ ಮೊಬೈಲ್ ಆ್ಯಪ್.
ಕೋಳಿಗೂಡು ಆ್ಯಪ್ (Koligudu App) ನಿಮ್ಮ ದೈನಂದಿನ ಚಟುವಟಿಕೆಗಳನ್ನು ಹೆಚ್ಚು ಸುಲಭವಾಗಿಸುತ್ತದೆ ಮತ್ತು ನಾಟಿ ಕೋಳಿ ಸಾಕಾಣಿಕೆ ಯಶಸ್ವಿಯಾಗಿ ಮಾಡಲು ಮಾಹಿತಿಯೊಂದಿಗೆ ಈ Koligudu Mobile App ನಿಮಗೆ ಸಹಾಯ ಮಾಡುತ್ತದೆ, ಇದು koligudu.com ನ ಪ್ರಸ್ತುತಿ.
ಕೋಳಿಗೂಡು ವಾಟ್ಸ್ ಅಪ್ ಗ್ರೂಪ್ ನ ಹಂತ ಹಂತದ ಬೆಳವಣಿಗೆಯಲ್ಲಿ Koligudu Social Media Pages, Koligudu Website ಸೇರಿದಂತೆ ಇದೀಗ "Koligudu App" Nati Koli Sakanike Mahiti ನಿಮಗೆ ತಲುಪಿಸಲು ಸುಲಭವಾಗಿಸಿದೆ.
ನಾಟಿ ಕೋಳಿ ಸಾಕಾಣಿಕೆ ಸಮಸ್ಯೆಗಳ ವಿವರಣಾತ್ಮಕ ಫೋಟೋಗಳೊಂದಿಗೆ 100 ಕ್ಕೂ ಹೆಚ್ಚು ನಾಟಿ ಕೋಳಿ ರೋಗಗಳು (ವೈರಲ್, ಬ್ಯಾಕ್ಟೀರಿಯಾ, ಶಿಲೀಂಧ್ರ, ಆಂತರಿಕ/ಬಾಹ್ಯ ಪರಾವಲಂಬಿಗಳು, ಕೊರತೆಗಳು ಮತ್ತು ಸಂಕೀರ್ಣ ಪರಿಸ್ಥಿತಿಗಳು) ಮತ್ತು ಅದಕ್ಕೆ ಸುಲಭ ಚಿಕಿತ್ಸೆ, ಮನೆಯಲ್ಲೇ ಮಾಡಬಹುದಾದ ಮನೆಮದ್ದು, ನಾಟಿ ಕೋಳಿಗೆ ಗಿಡಮೂಲಿಕೆಯಿಂದ ಉತ್ತಮ ಆರೋಗ್ಯ ನೀಡುವ ಕ್ರಮದ ಬಗ್ಗೆ Koligudu Android App ಸಂಕ್ಷಿಪ್ತ ಮಾಹಿತಿ ನೀಡಲಿದೆ.
- ನಾಟಿ ಕೋಳಿಗೆ ಹರಡುವ ಸಾಮಾನ್ಯ ರೋಗಗಳ ವಿವರಣೆ
ಹೆಸರುಗಳು, ಚಿತ್ರಗಳು, ವಿವರಣೆಗಳು, ಕಾರಣಗಳು, ಹಾನಿ, ಸಂಭವಿಸುವ ಪರಿಣಾಮ, ವಿಶೇಷ ಟಿಪ್ಪಣಿಗಳು ಇತ್ಯಾದಿ
- ನಾಟಿ ಕೋಳಿ ರೋಗ ಲಕ್ಷಣಗಳು
ವೈದ್ಯಕೀಯ ಲಕ್ಷಣಗಳು, ಚಿತ್ರಗಳು, ಲೇಖನಗಳು, ವಿಡಿಯೋಗಳು (ಚಿಹ್ನೆಗಳು, ಅನಾರೋಗ್ಯದ ಜೊತೆ ವಿವರಣೆ ) ವಿವಿಧ ಕೋಳಿ ರೋಗಗಳಿಗೆ ಸಂಬಂಧಿಸಿದ ಕಾರಣಗಳು.
ನಾಟಿ ಕೋಳಿಗೆ ಸೋಂಕು ಹರಡುವುದನ್ನು ನಿಯಂತ್ರಿಸಲು, ಬಾಧಿತ ನಾಟಿ ಕೋಳಿಗಳನ್ನು ಉತ್ತಮ ಆರೋಗ್ಯಕ್ಕೆ ಮತ್ತು ಒಟ್ಟಾರೆ ನಷ್ಟವನ್ನು ಕಡಿಮೆ ಮಾಡಲು ಚಿಕಿತ್ಸೆಯ ಹಂತಗಳ ಶಿಫಾರಸುಗಳು ಈ ಆಪ್ ನಲ್ಲಿ ಲಭ್ಯ.
- ನಾಟಿ ಕೋಳಿಗೆ ಹರಡುವ ರೋಗ ತಡೆಗಟ್ಟುವಿಕೆ
ಪ್ರಾಯೋಗಿಕ ಕ್ರಮಗಳು ವಿವಿಧ ಕೋಳಿ ರೋಗಗಳ ಕಾರಣಗಳು, ಸಂಭವಿಸುವಿಕೆಯನ್ನು ತಡೆಗಟ್ಟುವ ಕ್ರಮ, ಗಿಡಮೂಲಿಕೆಯ ಚಿಕಿತ್ಸೆ, ಮನೆಯಲ್ಲೇ ಮಾಡಬಹುದಾದ ಮನೆಮದ್ದು.
- ನಾಟಿ ಕೋಳಿ ಔಷಧ ಮತ್ತು ವ್ಯಾಕ್ಸಿನೇಷನ್
- ನಾಟಿ ಕೋಳಿ ಆಹಾರ ಮತ್ತು ಉತ್ಪಾದನೆ
- ನಾಟಿ ಕೋಳಿ ಮಾರಾಟ ಮತ್ತು ವಿತರಣೆ
ಇನ್ನಷ್ಟು ಸುಲಭ ಮಾಹಿತಿಗಳು ಒಂದೇ ವೇದಿಕೆಯಲ್ಲಿ...
Koli Gudu App ನಲ್ಲಿ ನಾಟಿ ಕೋಳಿ ಸಾಕಾಣಿಕೆ, ಮರಿಗಳ ಆರೈಕೆ, ಸಾಮಾನ್ಯ ಕಾಯಿಲೆಗಳು ಹಾಗೂ ಪರಿಹಾರ, ಮಾರಾಟ ಮತ್ತು ಕೊಳ್ಳುವಿಕೆ ಜೊತೆಗೆ ಪ್ರಸ್ತುತ ಮಾರುಕಟ್ಟೆಯ ಮಾಹಿತಿ ದೊರೆಯುತ್ತದೆ. ಯಶಸ್ವಿ ಸಾಕಾಣಿಕೆಗೆ ಹಲವು ಅನುಭವಿ ಸದಸ್ಯರ ಅನುಭವ ದೊರೆಯಲಿದೆ.
ನಾಟಿ ಕೋಳಿ ಸಾಕಾಣಿಕೆ, ಆರೈಕೆ, ನಾಟಿ ಕೋಳಿ ಕಾಯಿಲೆಗಳು/ರೋಗಗಳು ಅದಕ್ಕೆ ಚಿಕಿತ್ಸೆ/ಮದ್ದು ಹಾಗೂ ನಿಮಗೆ ಬೇಕಾಗಿರುವ ಎಲ್ಲಾ ಮಾಹಿತಿ ಒಂದೇ ಆಪ್ನಲ್ಲಿ, ಅದುವೇ ಕೋಳಿಗೂಡು ಆಪ್.
* Nati koli Problems & Health Issues
* Many common health problems of Nati Koli
* Nati Koli vaccines, antibiotics and other treatments details
* Common Pure Nati Chicken Diseases Every Chicken Keeper Should Know About and How to Treat Them using Koligudu Smartphone Application information.
example :
1. Fowl Cholera
2. Coccidiosis
3. Avian Influenza
4. Fowl Pox
5. Newcastle Disease
6. Salmonellosis
7. Coryza
ಪೋಷಕಾಂಶಗಳ ಬಳಕೆಯನ್ನು ಅತ್ಯುತ್ತಮವಾಗಿಸಲು ಕೆಲಸ ಮಾಡುವ ಆಹಾರ ಮತ್ತು ಸೇರ್ಪಡೆಗಳನ್ನು ಬಳಸಿಕೊಂಡು ನಾಟಿ ಕೋಳಿ ಆರೋಗ್ಯವನ್ನು ಸುಧಾರಿಸುವುದು. ನಾಟಿ ಕೋಳಿ ಜೀರ್ಣ ಕ್ರಿಯೆಯನ್ನು ಸುಧಾರಿಸುವುದು ಮತ್ತು ಕರುಳಿನ ಆರೋಗ್ಯವನ್ನು ಮರುಸ್ಥಾಪಿಸುವುದು, ಇವೆಲ್ಲವನ್ನೂ ಇದೀಗ ನೀವು Koligudu App ನಲ್ಲಿ ಪಡೆಯಬಹುದು.
Koligudu Informs about the common poultry disease and its prevention and also the regular vaccines to be given to chicks. Educates with the advanced methods with clear image guidance for Nati Koli Sakanike mahiti. and also App reminds you on the Latest Articles.
- Download Koligudu App only on Google Play store
- website : koligudu.com
- Privacy Policy : https://koligudu.com/privacy-policy/
- E-mail :
[email protected]