ನನ್ನ ಸುದೀರ್ಘ 15 ವರ್ಷಗಳ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಬೋಧನೆಯ ಅನುಭವದ ಮೂಸೆಯ ಆಧಾರದ ಮೇಲೆ ಬಹಳಷ್ಟು ಸರಳವಾಗಿ ಮತ್ತು ಸಹಜವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸಲು ಈ ಚಾನಲ್ ಮತ್ತು ಆಪ್ ಸಹಾಯಕವಾಗಲಿದೆ ಎಂದು ಆಶಿಸುತ್ತೇನೆ