"ಸ್ವಾನುಭಾವ ನೆಲೆ" ೧೨ನೆ ಶತಮಾನದ ಬಸವಾದಿ ಶರಣರ ವಚನಗಳ ಚಿಂತನೆ ಮಾಡುವ ಪ್ರತಿದಿನದ ಆನ್ ಲೈನ್ ವೇದಿಕೆ. ಈ ವೇದಿಕೆ ಯಲ್ಲಿ ನಾಡಿನಾದ್ಯಂತ ಮತ್ತು ಹೊರ ರಾಜ್ಯದಿಂದ ಅನುಭಾವಿಗಳು ಪ್ರತಿದಿನ ಇದರಲ್ಲಿ ಭಾಗವಹಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.
ಆ ವಚನ ಚಿಂತನೆಗಳ ಸಂವಾದದ ಆಡಿಯೋ ರೆಕಾರ್ಡಿಂಗ್ ವಚನ ಸಿರಿಯಲ್ಲಿ ಕೇಳಬಹುದು.