Gowda Jodii - Matrimony App
Install Now
Gowda Jodii - Matrimony App
Gowda Jodii - Matrimony App

Gowda Jodii - Matrimony App

ಡಿಪ್ಲೊಮಾ 2 10 ಮತ್ತು ಕೆಳಗಿನ ವಿಶೇಷ ಮ್ಯಾಟ್ರಿಮೊನಿ. ಮಹಿಳೆಯರಿಗೆ ಉಚಿತ

Developer: Jodii.com
App Size: Varies With Device
Release Date:
Price: Free
Price
Free
Size
Varies With Device

Screenshots for App

Mobile
Gowda Jodii - Matrimony App Designed for Your ಕನ್ವನಿಯೆನ್ಸ್

Gowda Jodii : ನಿಮ್ಮ ಅನುಕೂಲಕ್ಕಾಗಿಯೇ ಮಾಡಿರುವ ಮ್ಯಾಟ್ರಿಮೋನಿ ಆ್ಯಪ್On GowdaJodii, women can access up to 20 contacts from verified profiles (post profile photo upload and validation with valid documents).
*Terms and conditions apply.

GowdaJodii ಯಲ್ಲಿ ಇತರ ಚಂದಾದಾರರಿಗೆ ಸಿಗುವ ಸೌಲಭ್ಯಗಳನ್ನು ಮಹಿಳೆಯರು ಉಚಿತವಾಗಿ ಪಡೆಯಬಹುದು * • ಶರತ್ತುಗಳು ಅನ್ವಯ ( ಮಹಿಳೆಯರು ತಮ್ಮ ಸರ್ಕಾರಿ ಐಡಿಯ ಪರಿಶೀಲನೆ ಮತ್ತು ಪ್ರೊಫೈಲ್ ಫೋಟೋ ಅಪ್ಲೋಡ್ ಮಾಡಿದ ನಂತರ 20 ಕಾಂಟ್ಯಾಕ್ಟ್ಗಳನ್ನು ಉಚಿವಾಗಿ ನೋಡಬಹುದು)

Tailored for Various Educational and Professional Backgrounds
ವಿವಿಧ ಶೈಕ್ಷಣಿಕ ಹಾಗೂ ಉದ್ಯೋಗಗಳ ಹಿನ್ನೆಲೆ ಹೊಂದಿರುವ ಪ್ರೊಫೈಲ್ಗಳಿಗೆ ತಕ್ಕಂತೆ ಮಾಡಲಾಗಿದೆ

GowdaJodii is ideal for users with education levels such as diploma, polytechnic, 12th grade, 10th grade, or less.
GowdaJodii ಆ್ಯಪ್ಅನ್ನು ಡಿಪ್ಲೊಮಾ, ಪಾಲಿಟೆಕ್ನಿಕ್, 12ನೇ ತರಗತಿ, 10ನೇ ತರಗತಿ ಅಥವಾ ಅದಕ್ಕಿಂತ ಕಡಿಮೆ ವ್ಯಾಸಂಗ ಮಾಡಿದವರಿಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

Explore a Range of Career-Oriented Matches
ನೀವು ನೋಡಬಹುದಾದ ಉದ್ಯೋಗ ಸೀಮಿತ ಹೊಂದಾಣಿಕೆಗಳು
Find factory workers, technicians, retail salespersons, electricians, AC technicians, drivers, cooks, delivery executives, tele-callers, BPO employees, security guards, and more here.

ಇಲ್ಲಿ ಫ್ಯಾಕ್ಟರಿ ಕಾರ್ಮಿಕರು, ಟೆಕ್ನಿಷನ್ಗಳು, ರಿಟೈಲ್ ಸೇಲ್ಸ್ ಸಿಬ್ಬಂದಿ, ಎಲೆಕ್ಟ್ರಿಷಿಯನ್ಗಳು, ಎಸಿ ಟೆಕ್ನಿಶಿಯನ್ಗಳು, ಡ್ರೈವರ್ಗಳು, ಅಡಿಗೆಯವರು, ಡೆಲಿವರಿ ಎಕ್ಸಿಕ್ಯೂಟಿವ್ಗಳು, ಟೆಲಿ-ಕಾಲರ್ಗಳು, ಬಿಪಿಒ ಉದ್ಯೋಗಿಗಳು, ಸೆಕ್ಯುರಿಟಿ ಗಾರ್ಡ್ಗಳು ಮತ್ತು ಇತರರನ್ನು ಕಾಣಬಹುದು.

Search Beyond Conventional Options for Your Perfect Match
ನಿಮಗೆ ಸರಿಯಾದ ಆಯ್ಕೆಗಳನ್ನು ಸಾಂಪ್ರದಾಯಿಕ ವಿಧಾನಗಳ ಸಹಾಯವಿಲ್ಲದೆ ಮಾಡಿಕೊಳ್ಳಿ

Go beyond relatives, brokers, and marriage bureaus with GowdaJodii
GowdaJodii ಯ ಸಹಾಯದಿಂದ ಸಂಬಂಧಿಕರು,ಮಧ್ಯವರ್ತಿಗಳು ಮತ್ತು ಮ್ಯಾರೇಜ್ ಬ್ಯೂರೋಗಳನ್ನು ದಾಟಿ ಮುನ್ನಡೆಯಿರಿ
ಸಾವಿರಾರು ಹೊಂದಾಣಿಕೆಗಳನ್ನು ನೋಡಿರಿ
ಶಿಕ್ಷಣ, ಉದ್ಯೋಗ, ಆದಾಯ, ವಯಸ್ಸು ಮತ್ತು ಸ್ಥಳ/ನಗರದ ವಿವರಗಳೊಂದಿಗೆ ಹೊಂದಾಣಿಕೆಗಳನ್ನು ನೋಡಿ.

Matches in Key Districts:
Find matches from districts like Hubballi-Dharwad, Mysuru, Gulbarga, Mangaluru, Belagavi, Davangere, Ballari, Shivamogga, Tumakuru, Kolar, Mandya, Chitradurga, Chikkamagaluru, Hassan, Bagalkote, Gangavati, Bijapur, Raichur, Bidar, Hospet, and Gadag.

ಪ್ರಮುಖ ಜಿಲ್ಲೆಗಳಲ್ಲಿ ಹೊಂದಾಣಿಕೆಯನ್ನು ಹುಡುಕಿ:
ಹುಬ್ಬಳ್ಳಿ, ಧಾರವಾಡ, ಮೈಸೂರು, ಕಲಬುರ್ಗಿ, ಮಂಗಳೂರು, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ತುಮಕೂರು, ಕೋಲಾರ, ಮಂಡ್ಯ, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಬಾಗಲಕೋಟೆ,ಗಂಗಾವತಿ, ವಿಜಯಪುರ, ರಾಯಚೂರು, ಬೀದರ್, ಹೊಸಪೇಟೆ ಹಾಗೂ ಗದಗ್

Easy Steps to Use GowdaJodii App:
Download the app
Select your language
Receive an OTP on your mobile and log in
Create your profile with basic details
Verify your profile
Start browsing to find your perfect match

GowdaJodii ಆ್ಯಪ್ ಬಳಸಲು ಸುಲಭ ಹಂತಗಳು :
ಆ್ಯಪ್ ಡೌನ್ಲೋಡ್ ಮಾಡಿ
ನಿಮ್ಮ ಭಾಷೆಯನ್ನು ಆಯ್ಕೆಮಾಡಿ
ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆಯಿರಿ ಮತ್ತು ಲಾಗಿನ್ ಮಾಡಿ
ಮೂಲ ಮಾಹಿತಿಗಳೊಂದಿಗೆ ನಿಮ್ಮ ಪ್ರೊಫೈಲ್ ರಚಿಸಿ
ನಿಮ್ಮ ಪ್ರೊಫೈಲ್ ವೆರಿಫೈ ಮಾಡಿ
ಮ್ಯಾಚ್ಗಳನ್ನು ನೋಡಲು ಪ್ರಾರಂಭಿಸಿ

Additional Features with Affordable Plans:
Connect with matches via phone and WhatsApp.
View horoscopes of profiles you like.

ಕೈಗೆಟಕುವ ಬೆಲೆಯ ಪ್ಲ್ಯಾನ್ಗಳೊಂದಿಗೆ ದೊರೆಯುವ ಹೆಚ್ಚುವರಿ ಅನುಕೂಲಗಳು:
ಫೋನ್ ಮತ್ತು ವಾಟ್ಸಾಪ್ ಮೂಲಕ ಮ್ಯಾಚ್ಗಳೊಂದಿಗೆ ಸಂಪರ್ಕ ಸಾಧಿಸಿ.
ನಿಮಗೆ ಇಷ್ಟವಾದ ಪ್ರೊಫೈಲ್ಗಳ ಜಾತಕವನ್ನು ವೀಕ್ಷಿಸಿ.

GowdaJodii is Secure: All profiles on GowdaJodii are verified.
Option to hide your photo.
Your personal information is safe with us.

Gowda Jodii ಸುರಕ್ಷಿತವಾಗಿದೆ: GowdaJodii ಯಲ್ಲಿ ಎಲ್ಲ ಪ್ರೊಫೈಲ್ಗಳನ್ನು ಪರಿಶೀಲನೆ ಮಾಡಲಾಗಿದೆ.
ಫೋಟೋವನ್ನು ಮರೆ ಮಾಡುವ ವ್ಯವಸ್ಥೆಯೂ ಇದೆ.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿ ಇಡಲಾಗುತ್ತದೆ.

Backed by 25 Years of Trust:
Gowda Jodii is a part of Matrimony.com, a leader in online matchmaking with 25 years of expertise. Download Now!
25 ವರ್ಷಗಳ ವಿಶ್ವಾಸಾರ್ಹತೆ.

GowdaJodii ಯು Matrimony.com ನ ಒಂದು ಅಂಗವಾಗಿದೆ. 25 ವರ್ಷಗಳ ಅನುಭವದೊಂದಿಗೆ ಆನ್ಲೈನ್ ಮ್ಯಾಚ್ಮೇಕಿಂಗ್ನ ಮಂಚೂಣಿಯಲ್ಲಿದೆ. ಈಗಲೇ ಡೌನ್ಲೋಡ್ ಮಾಡಿ!
Show More
Show Less
Gowda Jodii - Matrimony App 4.9 Update
2025-06-22 Version History
- Bug Fixes and Performance Enhancement

~Jodii.com
More Information about: Gowda Jodii - Matrimony App
Price: Free
Version: 4.9
Downloads: 187
Compatibility: Android 6.0
Bundle Id: gowda.jodii.com
Size: Varies With Device
Last Update: 2025-06-22
Content Rating: Mature 17+
Release Date:
Content Rating: Mature 17+
Developer: Jodii.com


Whatsapp
Vkontakte
Telegram
Reddit
Pinterest
Linkedin
Hide