Kuruba Jodii: ನಿಮ್ಮ ಅನುಕೂಲಕ್ಕಾಗಿಯೇ ಮಾಡಿರುವ ಮ್ಯಾಟ್ರಿಮೋನಿ ಆ್ಯಪ್
Kuruba Jodii ಯಲ್ಲಿ ಇತರ ಚಂದಾದಾರರಿಗೆ ಸಿಗುವ ಸೌಲಭ್ಯಗಳನ್ನು ಮಹಿಳೆಯರು ಉಚಿತವಾಗಿ ಪಡೆಯಬಹುದು * ಶರತ್ತುಗಳು ಅನ್ವಯ ( ಮಹಿಳೆಯರು ತಮ್ಮ ಸರ್ಕಾರಿ ಐಡಿಯ ಪರಿಶೀಲನೆ ಮತ್ತು ಪ್ರೊಫೈಲ್ ಫೋಟೋ ಅಪ್ಲೋಡ್ ಮಾಡಿದ ನಂತರ 20 ಕಾಂಟ್ಯಾಕ್ಟ್‌ಗಳನ್ನು ಉಚಿವಾಗಿ ನೋಡಬಹುದು).
Kuruba Jodii App, a matrimony app for individuals who have completed a Diploma, Polytechnic, 12th, 10th standard, or below, by Matrimony.com. The shaadi app is available in 10 languages, making it accessible to everyone. Women can enjoy exclusive benefits with premium features, *including up to 20 contacts unlocked upon profile verification and photo submission
*Terms and conditions apply.
ವಿವಿಧ ವೃತ್ತಿಗಳಲ್ಲಿ ಹೊಂದಾಣಿಕೆಗಳನ್ನೇ ಹುಡುಕಿ:
ಇಲ್ಲಿ ಫ್ಯಾಕ್ಟರಿ ಕಾರ್ಮಿಕರು, ಟೆಕ್ನಿಷನ್‌ಗಳು, ರಿಟೈಲ್ ಸೇಲ್ಸ್ ಸಿಬ್ಬಂದಿ, ಎಲೆಕ್ಟ್ರಿಷಿಯನ್‌ಗಳು, ಎಸಿ ಟೆಕ್ನಿಶಿಯನ್‌ಗಳು, ಡ್ರೈವರ್‌ಗಳು, ಅಡಿಗೆಯವರು, ಡೆಲಿವರಿ ಎಕ್ಸಿಕ್ಯೂಟಿವ್‌ಗಳು, ಟೆಲಿ-ಕಾಲರ್‌ಗಳು, ಬಿಪಿಒ ಉದ್ಯೋಗಿಗಳು, ಸೆಕ್ಯುರಿಟಿ ಗಾರ್ಡ್‌ಗಳು ಮತ್ತು ಇತರರನ್ನು ಕಾಣಬಹುದು
ಸಂಬಂಧಿಕರು, ಬ್ರೋಕರ್‌ಗಳು, ಮ್ಯಾರೇಜ್ ಬ್ಯೂರೋಗಳ ಸಹಾಯವಿಲ್ಲದೆ ನೀವೇ ನಿಮ್ಮ ಜೀವನ ಸಂಗಾತಿಯನ್ನು ಹುಡುಕಿಕೊಳ್ಳಿ.
KurubaJodii ಯಲ್ಲಿ ನಿಮಗೆ ಸರಿಯಾದ ಜೋಡಿಯನ್ನು ಹುಡುಕಿಕೊಳ್ಳಿ
• ಸಾವಿರಾರು ಪ್ರೊಫೈಲ್‌ಗಳನ್ನು ಆನ್ವೇಷಿಸಿ.
• ಶಿಕ್ಷಣ, ಉದ್ಯೋಗ, ಆದಾಯ, ವಯಸ್ಸು ಮತ್ತು ಸ್ಥಳ/ನಗರದ ವಿವರಗಳೊಂದಿಗೆ ಹೊಂದಾಣಿಕೆಗಳನ್ನು ನೋಡಿ.
ಈ ಅಪ್ಲಿಕೇಶನ್ ಈ ಕೆಳಗಿನ ಜಿಲ್ಲೆಗಳಲ್ಲಿ ಲಭ್ಯವಿದೆ:
ಧಾರವಾಡ, ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ವಿಜಯಪುರ, ಶಿವಮೊಗ್ಗ, ತುಮಕೂರು, ರಾಯಚೂರು, ಬೀದರ್, ಗದಗ, ಚಿತ್ರದುರ್ಗ, ಕೋಲಾರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಬಾಗಲಕೋಟೆ, ಹಾವೇರಿ, ದೆಹಲಿ, ಮುಂಬೈ, ಪುಣೆ, ಚೆನ್ನೈ, ಕೊಲ್ಕತ್ತಾ, ಬೆಂಗಳೂರು, ಹೈದರಾಬಾದ್, ಮತ್ತು ಅಹಮದಾಬಾದ್.
KurubaJodi ಯನ್ನು ಸೇರಲು ಸರಳ ಹಂತಗಳು:
ಆ್ಯಪ್ ಡೌನ್‌ಲೋಡ್ ಮಾಡಿ
ನಿಮ್ಮ ಭಾಷೆಯನ್ನು ಆಯ್ಕೆಮಾಡಿ
ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆಯಿರಿ ಮತ್ತು ಲಾಗಿನ್ ಮಾಡಿ
ಮೂಲ ಮಾಹಿತಿಗಳೊಂದಿಗೆ ನಿಮ್ಮ ಪ್ರೊಫೈಲ್ ರಚಿಸಿ
ನಿಮ್ಮ ಪ್ರೊಫೈಲ್ ವೆರಿಫೈ ಮಾಡಿ
ಮ್ಯಾಚ್‌ಗಳನ್ನು ನೋಡಲು ಪ್ರಾರಂಭಿಸಿ
Simple Registration Process
1. Download the KurubaJodii app
2. Choose your preferred language
3. Log in using OTP verification via your mobile number
4. Complete your profile with basic information
5. Verify your profile to enhance trust
6. Start exploring compatible matches
ಹೆಚ್ಚುವರಿ ಅನುಕೂಲಗಳಿಗಾಗಿ ಅಪ್‌ಗ್ರೇಡ್ ಮಾಡಿ:
ಫೋನ್ ಸಂಖ್ಯೆಯನ್ನು ಪಡೆಯಿರಿ ಮತ್ತು ನಿಮ್ಮ ಹೊಂದಾಣಿಕೆಗಳನ್ನು ಫೋನ್ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಿರಿ.
ನೀವು ಇಷ್ಟಪಡುವ ಪ್ರೊಫೈಲ್‌ಗಳ ಜಾತಕವನ್ನು ವೀಕ್ಷಿಸಿ.
ಸುರಕ್ಷಿತ ಮತ್ತು ಭದ್ರ ಮ್ಯಾಚ್‌ಮೇಕಿಂಗ್
ಎಲ್ಲಾ ಪ್ರೊಫೈಲ್‌ಗಳ ಮೊಬೈಲ್ ಪರಿಶೀಲನೆ.
ನಿಮ್ಮ ಫೋಟೋವನ್ನು ಮರೆ ಮಾಡುವ ಸೌಲಭ್ಯ.
ಎಲ್ಲಾ ವರರ ಪ್ರೊಫೈಲ್‌ಗಳ ಸರ್ಕಾರಿ ಐಡಿ ಪರಿಶೀಲನೆ.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿ ಇಡಲಾಗುತ್ತದೆ.
KurubaJodii ಯು Matrimony.com ನ ಅಂಗಸಂಸ್ಥೆಯಾಗಿದ್ದು, 25 ವರ್ಷಗಳ ಅನುಭವ ಹೊಂದಿದ ಆನ್ಲೈನ್ ಮ್ಯಾಚ್‌ಮೇಕಿಂಗ್‌ನ ಮಂಚೂಣಿಯಲ್ಲಿದೆ.
ಈಗಲೇ Kuruba Jodii ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಜೀವನ ಸಂಗಾತಿಯನ್ನು ಹುಡುಕಲು ಪ್ರಾರಂಭಿಸಿ!